ಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ವಿಜಯನಗರ...ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್  ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ…

Continue Readingಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಹೊಸಪೇಟೆ(ವಿಜಯನಗರ),ಡಿ.17 ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಬಾಗಳಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು…

Continue Readingಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ವಿಜಯನಗರ..( ಹೊಸಪೇಟೆ )  ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…

Continue Readingಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ವಿಜಯನಗರ ( ಹೊಸಪೇಟೆ )ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಮಧ್ಯಪ್ರದೇಶ್ ಮೂಲದ ಉದ್ಯಮಿ ಯುವರಾಜ್ ಸಿಂಗ್ ಜಾದೂನ್ ಅವರ ವಿವಾಹ ಸಮಾರಂಭ ನಿನ್ನೆ ರಾಜಸ್ಥಾನದ ರಾಮ್ ಬಾಗ್ ಪ್ಯಾಲೇಸ್ ನಲ್ಲಿ ನಡೆಯಿತು. ಸಿಎಂ ಬಸವರಾಜ್ ಬೊಮ್ಮಾಯಿ,…

Continue Readingರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ

ವಿಜಯನಗರ(ಹೊಸಪೇಟೆ) 2023ರ ಜನವರಿ ತಿಂಗಳಾಂತ್ಯಕ್ಕೆ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತವಾರಿ ಸಚಿವರಾದ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ ಅವರು…

Continue Readingಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ

ಪ್ರಜಾವಾಣಿ, ನೆಹರು ಯುವ ಕೇಂದ್ರದ ಸಹಭಾಗಿತ್ವದಲ್ಲಿ ಸಂವಿಧಾನ ದಿನಾಚರಣೆ

ಹೊಸಪೇಟೆ (ವಿಜಯನಗರ): ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದಿಂದ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಲಾಭವಾಗುತ್ತಿಲ್ಲ. ಪರೋಕ್ಷ, ಅಪರೋಕ್ಷವಾಗಿ ಎಲ್ಲ ವರ್ಗದವರು ಅದರ ಫಲಾನುಭವಿಗಳು’ ಎಂದು ಶಂಕರ್ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎಚ್‌. ಬಸವರಾಜ…

Continue Readingಪ್ರಜಾವಾಣಿ, ನೆಹರು ಯುವ ಕೇಂದ್ರದ ಸಹಭಾಗಿತ್ವದಲ್ಲಿ ಸಂವಿಧಾನ ದಿನಾಚರಣೆ

ಕ್ಷಯರೋಗಿಯನ್ನ ದತ್ತು ಪಡೆದು ಮಾದರಿಯಾದ ಹೊಸಪೇಟೆ ವೈದ್ಯ.

ವಿಜಯನಗರ.(ಹೊಸಪೇಟೆ). ಖಾಸಗಿ ವೈಧ್ಯರೊಬ್ಬರು ಕ್ಷಯ ರೋಗಿಯನ್ನ ದತ್ತು ಪಡೆದು ವೈಧ್ಯ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಹೌದು ಹೊಸಪೇಟೆ ನಗರದ ಆಝಾದ್ ಆಸ್ಪತ್ರೆಯ ವೈದ್ಯ ಸಿಕಂದರ್ ಭಾಷ ಎನ್ನುವ ವೈಧ್ಯರು, ನಗರದ ಕ್ಷಯ ರೋಗಿಯನ್ನ ಆರು ತಿಂಗಳ ಕಾಲ ರೋಗಿಯನ್ನ ದತ್ತು ಪಡೆದು ಉಚಿತವಾಗಿ…

Continue Readingಕ್ಷಯರೋಗಿಯನ್ನ ದತ್ತು ಪಡೆದು ಮಾದರಿಯಾದ ಹೊಸಪೇಟೆ ವೈದ್ಯ.

ವಿದೇಶಿ ಹುಡುಗಿ ಒಲಿಸಿಕೊಂಡ ಹಂಪಿಯ ಆಟೋ ಚಾಲಕ/ಪ್ರವಾಸಿ ಮಾರ್ಗದರ್ಶಿ.

ಹೊಸಪೇಟೆ(ವಿಜಯನಗರ) ವಿಶ್ವ ವಿಖ್ಯಾತ ಹಂಪಿಯ ಪ್ರವಾಸಕ್ಕೆ ಬಂದ ಬೆಲ್ಜಿಯಂ ಯುವತಿಯೊಬ್ಬಳು ಹಂಪಿಯ ಆಟೋ ಚಾಲಕನನ್ನ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾಳೆ. ಹೌದು, ಮೂರು ವರ್ಷದ ಹಿಂದೆಯೇ ವಿಶ್ವ ವಿಖ್ಯಾತ ಹಂಪಿಯ ಪ್ರವಾಸ ಕೈಗೊಂಡಿದ್ದ ಬೆಲ್ಜಿಯಂ ದೇಶದ ಮರಿಯನ್ನೇ ಶ್ರೀ ಜೀಮ್…

Continue Readingವಿದೇಶಿ ಹುಡುಗಿ ಒಲಿಸಿಕೊಂಡ ಹಂಪಿಯ ಆಟೋ ಚಾಲಕ/ಪ್ರವಾಸಿ ಮಾರ್ಗದರ್ಶಿ.

ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಹೆಸರು ಹತ್ತಲ್ಲ, ಹನ್ನೊಂದು.

ವಿಜಯನಗರ (ಹೊಸಪೇಟೆ).. ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ವಿವಿದ ರಾಜಕೀಯ ಪಕ್ಷಗಳು ಭರದ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿವೆ. ಆನಂದ್ ಸಿಂಗ್ ವಶದಲ್ಲಿರುವ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ಪಡೆಯಲು ಕೈ ಪಕ್ಷಹಲವು ಕಸರತ್ತುಗಳನ್ನ ಮಾಡುತ್ತಲೇ ಇದ್ದು, ಇದೀಗ ಕೈ…

Continue Readingಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಹೆಸರು ಹತ್ತಲ್ಲ, ಹನ್ನೊಂದು.

ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ವಿಜಯನಗರ..(ಹೊಸಪೇಟೆ) ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಇಲಾಖೆಯ ಸಿಬ್ಬಂದಿ ಸಾವಿಗೆ ಕಾರಣವಾದ ಘಟನೆ ಹೊಸಪೇಟೆ ನಗರದ ಹೊರ ವಲಯದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹೊಸಪೇಟೆ ನಗರದ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿರುವ 88 ಮುದ್ಲಾಪುರ ಗ್ರಾಮದ ಬಸವರಾಜ್ (45)ಸಾವಿಗೀಡಾದ ರೈಲ್ವೇ ಇಲಾಖೆಯ…

Continue Readingರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?