ಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.
ವಿಜಯನಗರ:..ಹೊಸಪೇಟೆ ವಿಜಯನಗರ ಜಿಲ್ಲಾ ಕೇಂದ್ರ ಆದಮೇಲೆ ಹೇಳಿಕೊಳ್ಳಲಾಗದ ಅದೆಷ್ಟೊ ಸಮಸ್ಯೆಗಳು ಸರಿಯಾಗಬಹುದೆಂದು ಇಲ್ಲಿನ ಜನ ಸಾಮಾನ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಜಿಲ್ಲಾ ಕೇಂದ್ರದಲ್ಲಿ ಕಂಡು ಬರುವ ಸದ್ಯದ ವಾಸ್ತವ ಸ್ಥಿತಿಯೇ ಬೇರೆ. ಅದರಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಕುಡುಕರ ಹಾವಳಿ. ರಾತ್ರಿ ಆಗುತಿದ್ದಂತೆ…