ಸಿರಿಗೆರೆ ಮತ್ತು ಉಜ್ಜಿಯಿನಿ ಪೀಠದ ಭಕ್ತರ ನಡುವೆ ಗಲಾಟೆ ಹಿನ್ನಲೆ 5-6 ಜನರಿಗೆ ಗಾಯ.
ವಿಜಯನಗರ( ಕೊಟ್ಟೂರು)ಸಿರಿಗೆರೆ ಮತ್ತು ಉಜ್ಜಿಯಿನಿ ಪೀಠದ ಭಕ್ತರ ನಡುವೆ ಗಲಾಟೆ ಹಿನ್ನಲೆ 5-6 ಜನರಿಗೆ ಗಾಯವಾದ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ಇಂದಿನಿಂದ ಕೊಟ್ಟೂರು ನಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಹಿನ್ನಲೆಯಲ್ಲಿ ಸಿರಿಗೆರೆ ಮಠದ ಭಕ್ತರಿಂದ…