ಸುಧಾ ಮೂರ್ತಿಯವರು ನಮ್ಮನ್ನ ನಮ್ಮ ಪರಿಸ್ಥಿತಿ ಕಂಡು ಮರುಗಿದ್ರು, ಆದರೆ ಸರ್ಕಾರ ಕಣ್ಣಿದ್ದು ಕುರುಡಾಗಿದೆ.
ವಿಜಯನಗರ....ವಿಶ್ವ ವಿಖ್ಯಾತ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದೀಗ ಪ್ರವಾಸಿಗರಿಲ್ಲದೆ ಹಂಪಿ ಬಣಗುಡುತಿದ್ದು ಪ್ರವಾಸೋಧ್ಯಮದ ಮೇಲೆ ಅವಲಂಭನೆಯಾಗಿರುವ ಮಾರ್ಗದರ್ಶಿಗಳಿಗೆ ಆದಾಯ ಇಲ್ಲದೆ ಕುಟುಂಭ ನಿರ್ವಣೆಗೆ ಕಣ್ಣೀರಿಡುತಿದ್ದಾರೆ, ಕಳೆದ ಒಂದು ವರ್ಷದಿಂದ ಹಂಪಿಯ ಕಡೆ ಪ್ರವಾಸಿಗರು ಸುಳಿಯದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ…