ತವರು ಮನೆಯಿಂದ ತಂಗಿಯನ್ನ ಹೊರ ಹಾಕಿದರ ಆನಂದ್ ಅಣ್ಣ..?ಚುನಾವಣಾ ಹೊಸ್ತಿಲಲ್ಲಿ ಏನಿದು ಹುನ್ನಾರ.?
ವಿಜಯನಗರ.. ಹೌದು ಬೆಳಗಾವಿ ಜಿಲ್ಲೆ ನನಗೆ ಗಂಡನ ಮನೆ ಆದ್ರೆ ವಿಜಯನಗರ ಜಿಲ್ಲೆ ನನಗೆ ತವರು ಮನೆ ಇದ್ದಹಾಗೆ ಎಂದಿದ್ರು ಸಚಿವೆ ಶಶಿಕಲಾ ಜೊಲ್ಲೆ ಅವರು, ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ಪುರಂದರ ದಾಸರ ಆರಾಧನೋತ್ಸವದಲ್ಲಿ ಮಾತನಾಡಿದ್ದ ಜೊಲ್ಲೆ ಅವರು, ಇಲ್ಲಿನ…