2022ರ ಸಾಲಿನ ಮೈಲಾರಲಿಂಗೇಶ್ವರನ ವರ್ಷದ ಭವಿಷ್ಯವಾಣಿ ಏನಾಯಿತು ಗೊತ್ತಾ..?
ವಿಜಯನಗರ...ಈ ಬಾರಿ ಕೂಡ ಕೊವಿಡ್ ನಿಯಮಗಳ ಕಟ್ಟಳೆಯಲ್ಲೇ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸರಳವಾಗಿ ನಡೆಯಿತು. ತೆಂಕಣ ಮರಡಿಯಲ್ಲಿ ಬಿಲ್ಲನ್ನ ಏರಿದ ಗೊರವಜ್ಜ ''ಮಳೆ ಬೆಳೆ ಸಂಪಾಯಿತಲೇ ಪರಾಕ್'' ಎಂದು ವರ್ಷದ ಭವಿಷ್ಯವಾಣಿಯನ್ನ ನುಡಿದಿದ್ದಾರೆ. ಗೊರವಪ್ಪ ರಾಮಪ್ಪಜ್ಜ ನುಡಿಯುವ ಈ ಭವಿಷ್ಯವಾಣಿಯನ್ನ…