ನೊಂದು ಬೆಂದು ಬಂದವರಿಗೆ ಜಯದ ಹಾದಿ ತೋರಿಸುವಲ್ಲಿ ಇವರದು ಎತ್ತಿದ ಕೈ.
ವಿಜಯನಗರ….ಇತ್ತೀಚೆಗೆ ದೃಷ್ಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಅದೆಷ್ಟೊ ಸಂಪಾದಕರು ಮತ್ತು ವರದಿಗಾರರು ಸೇರಿದಂತೆ ಕೆಲವು ನಿರೂಪಕರು ಕೂಡ ಪರ ವಿರೋಧದ ಚರ್ಚೆಗೆ ಗ್ರಾಸವಾಗುತಿದ್ದಾರೆ. ಕೆಲವರಂತೂ ಪತ್ರಿಕಾ ಧರ್ಮವನ್ನ ಪಾಲಿಸದೆ ಒಂದು ಪಕ್ಷದ ಕಾರ್ಯಕರ್ತರಂತೆ ನಡೆದುಕೊಂಡ್ರೆ, ಇನ್ನೂ ಕೆಲವರು ತಮ್ಮ ವೃತ್ತಿ ಧರ್ಮವನ್ನ…