ಅವ್ಯೆ ವಸ್ಥೆಯ ಆಗರ ಕಂಡು ಗರಂ ಆದ ನ್ಯಾಯಾದೀಶರು.
ಕೂಡ್ಲಿಗಿ ಪಟ್ಣದಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಬಾಲಕರ ಹಾಗೂ ಬಾಲಕೀಯರ ವಸತಿ ಶಾಲೆಗೆ ಇಂದು ಬೇಟಿನೀಡಿದ ನ್ಯಾಯಾದೀಶರು ಅಲ್ಲಿನ ಅವ್ಯೆವಸ್ಥೆಯ ಕಂಡು ಗರಂ ಆಗಿದ್ದಾರೆ.ನಿಮ್ಮ ಮಕ್ಕಳನ್ನ ಆದರೆ ಇಂತಾ ಸ್ಥಿತಿಯಲ್ಲಿ ಬಿಡುವಿರಾ. ನಿಮ್ಮ ಮನೆಯನ್ನ ಹೀಗೆ ನೋಡಿಕೊಳ್ಳುತ್ತೀರಾ ಎಂದು ಹಾಸ್ಟೆಲ್ ವಾರ್ಡನರನ್ನ ಹಾಗೂ…