ಹೂವಿನಹಡಗಲಿ ಜೆ,ಎಂ,ಎಫ್,ಸಿ ನ್ಯಾಯಾಧಶರಿಂದ ಮಹತ್ವದ ತೀರ್ಪು.
ವಿಜಯನಗರ( ಹೂವಿನಹಡಗಲಿ)ಸರ್ಕಾರಿ ಬಸ್ ನಲ್ಲಿ ಸೀಮೆಎಣ್ಣೆ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ 5,000 ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ ಹೂವಿನ ಹಡಗಲಿ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀರೇಶ್ ಕುಮಾರ್ ಸಿ.…