ಕೊವಿಡ್ ಕೇರ್ ಸೆಂಟರ್ ಸುತ್ತ ಮತ್ತವೇ ಕೊರೋನ ಹಾವಳಿ ಹೆಚ್ಚಾಗಿದೆ.
. ವಿಜಯನಗರ...ಸಂಡೂರು ತಾಲೂಕಿನ ಜಿಂದಾಲ್ ಕಂಪನಿಯ ಸುತ್ತ ಮುತ್ತ ಇರುವ ಎರಡು ಪ್ರದೇಶಗಳನ್ನ ನಿನ್ನೆ ಸೀಲ್ಡೌನ್ ಮಾಡಲಾಗಿದೆ. ನಾಗಾರ್ಜುನ ಲೇಬರ್ ಕಾಲೋನಿ ಹಾಗೂ ಸುನಿತ ಕನಸ್ಟ್ರಕ್ಷನ್ ಅಪಾರ್ಟ್ ಮೆಂಟಗಳಲ್ಲಿ ಕೊರೊನ ಮಹಾಮಾರಿಯ ಹಟ್ಟಹಾಸ ಹೆಚ್ಚಾಗಿದ್ದು ಈ ಎರಡು ಪ್ರದೇಶಗಳಿಗೆ ಬೇಟಿ ನೀಡಿದ…