ಮಾತಂಗ ಮಹಾ ಮಹಿಮರ ಮಠಕ್ಕೆಇಲ್ಲ ಇಲ್ಲಿ ಮನ್ನಣೆ..
ವಿಶ್ವ ವಿಖ್ಯಾತ ಹಂಪಿ ಕೇವಲ ಪ್ರವಾಸಿತಾಣ ಮಾತ್ರವಲ್ಲ ಧಾರ್ಮಿಕ ಕ್ಷೇತ್ರವೂ ಹೌದು, ಹಾಗಾಗಿ ವಿಜಯನಗರ ಸಾಮ್ರಾಜ್ಯ ಉದಯವಾಗುವುದಕ್ಕಿಂತ ಮುಂಚಿತವಾಗಿಯೇ ಇಲ್ಲಿ ಹಲವು ದೇವಸ್ಥಾನಗಳು, ಮಠಗಳು, ಸ್ಮಾರಕಗಳು ತಲೆ ಎತ್ತಿರುವ ಉದಾಹರಣೆಗಳು ಸಾಕಷ್ಠಿವೆ, ಅಂತವುಗಳಲ್ಲಿ ಹಂಪಿಯ ಮಾತಂಗ ಪರ್ವತ ಕೂಡ ಒಂದು, ಇಂತಾ…