ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿದೆ 24×7 ಭಜನೆ.
ಈಗಿನ ವಿಶ್ವ ವಿಖ್ಯಾತ ಹಂಪಿ ಈ ಮೊದಲು ವಿಜಯನಗರ ಸಾಮ್ರಾಜ್ಯವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದ್ರೆ ಅದಕ್ಕಿಂತ ಪೂರ್ವದಲ್ಲಿ ಈ ಸ್ಥಳಕ್ಕೆ ಕಿಸ್ಕಿಂದ ಎನ್ನುವ ಹೆಸರಿತ್ತು, ಶ್ರೀ ರಾಮನು ಈ ಸ್ಥಳದಲ್ಲಿ ತಪ್ಪಸ್ಸನ್ನ ಆಚರಿಸಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ, ಆ…
