ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.
ಹೌದು ಕೊರೊನ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಸ್ಥಬ್ದವಾಗಿದೆ ಇಂದು. ಹೊಸಪೇಟೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟ ಮಾತ್ರ…