ಇನ್ನುಮುಂದೆ ಅಂಬಾರಿಯಲ್ಲಿ ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಮಾಡಬಹುದು.

ವಿಜಯನಗರ...ಹೌದು ವಿಶ್ವ ವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳನ್ನ ಇನ್ನು ಮುಂದೆ ಅಂಬಾರಿಯಲ್ಲಿ‌ ಕುಳಿತು ವೀಕ್ಷಣೆಮಾಡಬಹುದು.ಹಾಗೆಂದು ಕೂಡಲೆ ಮೈಸೂರಿನ ಅಂಬಾರಿಯಲ್ಲ. ಬದಲಾಗಿ ಅಂಬಾರಿಯಂತ ಬಸ್ಸನ್ನ ಸಿದ್ದಪಡಿಸಿರುವ ರಾಜ್ಯ  ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗ ಹಂಪಿಯಲ್ಲಿ ಪರಿಚಯಿಸುತ್ತಿದೆ. ಹೀಗೆ ಪ್ರಾರಂಬಿಸಿರುವ ಅಂಬಾರಿ ಬಸ್, ತುಂಗಭದ್ರಾ ಜಲಾಶಯ,…

Continue Readingಇನ್ನುಮುಂದೆ ಅಂಬಾರಿಯಲ್ಲಿ ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಮಾಡಬಹುದು.

ಕರ್ನಾಟಕ ರಾಜ್ಯಲಾರದ ಥಾವರ್ ಚಂದ್ ಗೆಹಲೋಟ್ ಅವರು ಹಂಪಿಗೆ ಬೇಟಿ ನೀಡಿದ ಪೊಟೊ ಗ್ಯಾಲರಿ.

ಹಂಪಿ ಶಿಲ್ಪಾ ಕಲಾ ವೈಭವಕ್ಕೆ ಮನಸೋತ ರಾಜ್ಯಪಾಲರು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹಂಪಿಗೆ ಭೇಟಿ, ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಮಾಡಿದರು. ಮೊದಲಿಗೆ ವಿಶ್ವವಿಖ್ಯಾತಿ ಹಂಪಿಯ ವಿರೂಪಾಕ್ಷನ ದರ್ಶನ ಮಾಡಿದ ರಾಜ್ಯಪಾಲರು, ವಿಶೇಷ ಪೂಜೆ ಸಲ್ಲಿಸಿದರು.…

Continue Readingಕರ್ನಾಟಕ ರಾಜ್ಯಲಾರದ ಥಾವರ್ ಚಂದ್ ಗೆಹಲೋಟ್ ಅವರು ಹಂಪಿಗೆ ಬೇಟಿ ನೀಡಿದ ಪೊಟೊ ಗ್ಯಾಲರಿ.