ಬೈಕ್ ಕಳೆದುಕೊಂಡವರೆ ಇತ್ತ ನೋಡಿ, ನಿಮ್ಮ ಬೈಕ್ ಕದ್ದ ಕಳ್ಳ ಇಲ್ಲಿ ಸಿಕ್ಕಿಬಿದ್ದಿದ್ದಾನೆ.
ವಿಜಯನಗರ ಹೊಸಪೇಟೆ : ಅಂತರ್ ಜಿಲ್ಲಾ ಮೊಟಾರ್ ಸೈಕಲ್ ಕಳ್ಳನ ಬಂಧನ. ರೂ.12 ಲಕ್ಷ 81 ಸಾವಿರ ಬೆಲೆಬಾಳುವ ವಿವಿದ ಕಂಪನಿಗಳ 14 ಮೋಟಾರ್ ಸೈಕಲ್‌ಗಳ ವಶ. ದಿನಾಂಕ 21/02/2026 ರಂದು ಸಂಜೆ 05-00 ಗಂಟೆಗೆ ಫಿರ್ಯಾದಿದಾರರಾದ ವೆಂಕಟೇಶ್ ಎಲ್ ರವರು…
