ಪಿ.ಟಿ.ಪರಮೇಶ್ವರ್ ಜಮೀನಿನಲ್ಲಿದ್ದ ಕಬ್ಬಿಣ ಕದ್ದ ಖದೀಮರು ಅಂದರ್.

ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಬಳಿಯಲ್ಲಿ ಇರುವ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಪಿಟಿ. ಪರಮೇಶ್ವರನಾಯ್ಕ್ ಒಡೆತನದ ಜಮೀನಿನಲ್ಲಿ ಸಂಗ್ರಹಿಸಿಟ್ಟಿ ಎರಡು ಟನ್ ಕಟ್ಟಡ ಕಬ್ಬಿಣದ ಸರಕನ್ನ  ಕಳ್ಳತನಮಾಡಿದ್ದ ಖದೀಮರನ್ಮ ಬಂದಿಸುವಲ್ಲಿ ಅರಸಿಕೆರೆ ಪೊಲೀಸರು ಯಸಶ್ವಿಯಾಗಿದ್ದಾರೆ. ಇಂದು…

Continue Readingಪಿ.ಟಿ.ಪರಮೇಶ್ವರ್ ಜಮೀನಿನಲ್ಲಿದ್ದ ಕಬ್ಬಿಣ ಕದ್ದ ಖದೀಮರು ಅಂದರ್.

ಅಧಿರು ಸಾಗಾಟದ ಲಾರಿಯನ್ನೇ ಕದ್ದು ಪರಾರಿಯಾಗುತಿದ್ದ ಆಸಾಮಿ ಪೊಲೀಸರ ಬಲೆಗೆ ಸಿಕ್ಕ.

ವಿಜಯನಗರ..ಹತ್ತು ಲಕ್ಷ ಮೌಲ್ಯದ ಹೈವಾ ಟಿಪ್ಪರ್ ಲಾರಿಯನ್ನ ಕಳ್ಳತನಮಾಡಿ ಪರಾರಿಯಾಗುತಿದ್ದ ಖದೀಮನನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತನಿಂದ ಒಂದು ಟಿಪ್ಪರ್ ಲಾರಿ ವಶಕ್ಕೆ ಪಡೆದಿರುವ ಪೊಲೀಸರು ಆತನನ್ನ ತೀರ್ವ ವಿಚಾರಣೆಗೆ ಒಳಪಡಿಸಿದ್ದಾರೆ. ಹೌದು ಹೊಸಪೇಟೆ ತಾಲೂಕಿನ ಕಾರಿಗನೂರು ಬಳಿಯ…

Continue Readingಅಧಿರು ಸಾಗಾಟದ ಲಾರಿಯನ್ನೇ ಕದ್ದು ಪರಾರಿಯಾಗುತಿದ್ದ ಆಸಾಮಿ ಪೊಲೀಸರ ಬಲೆಗೆ ಸಿಕ್ಕ.

ಗಂಗಾಧರನ ಕೊಲೆ ಪ್ರಕರಣ: ಅಕ್ರಮ ಸಂಭಂದ ಕಲ್ಪಿಸಿ ಮಾತನಾಡಿದ್ದೇ ನೆತ್ತರು ಹರಿಯುವುದಕ್ಕೆ ಕಾರಣವಾಯಿತು.

ವಿಜಯನಗರ...ಕೊಲೆ ನಡೆದು 24ಗಂಟೆಗಳ ಒಳಗಾಗಿ ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ನಗರದ ಜನತೆಯ ನೆಮ್ಮದಿ ಕಾಪಾಡುವ ಕೆಲಸಮಾಡಿದ್ದಾರೆ ವಿಜಯನಗರ ಜಿಲ್ಲಾ ಪೊಲೀಸರು.ಹೌದು ನಿನ್ನೆ ಸಂಜೆ ಐದು ಮುವತ್ತರಿಂದ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ಜನತೆಯನ್ನ ಬೆಚ್ಚಿ ಬೀಳಿಸಿದ್ದ ಬಾರ್ ಕೊಲೆ…

Continue Readingಗಂಗಾಧರನ ಕೊಲೆ ಪ್ರಕರಣ: ಅಕ್ರಮ ಸಂಭಂದ ಕಲ್ಪಿಸಿ ಮಾತನಾಡಿದ್ದೇ ನೆತ್ತರು ಹರಿಯುವುದಕ್ಕೆ ಕಾರಣವಾಯಿತು.

ಜೊತೆಗೆ ಎಣ್ಣೆ ಹೊಡೆಯಲು ಕುಳಿತವರೇ ಸ್ಕೆಚ್ಚು ಹಾಕಿ ಕೊಲೆಮಾಡಿದರು.

ವಿಜಯನಗರ...ಹಾಡು- ಹಗಲೆ ಯುವಕನ ಎದೆಗೆ ಚೂರಿ ಇರಿದು ಕೊಲೆಮಾಡಿದ ಘಟನೆ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಯಶ್ ಬಾರನಲ್ಲಿ ಇಂದು ಸಂಜೆ ನಡೆದಿದೆ. ಗಂಗಾಧರ (32) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಬಾರಲ್ಲಿ ನಾಲ್ಕು ಜನ ಪರಿಚಯಸ್ತರೊಂದಿಗೆ ಕುಳಿತು ಎಣ್ಣೆ…

Continue Readingಜೊತೆಗೆ ಎಣ್ಣೆ ಹೊಡೆಯಲು ಕುಳಿತವರೇ ಸ್ಕೆಚ್ಚು ಹಾಕಿ ಕೊಲೆಮಾಡಿದರು.

ಆನೆ ಕಾಲಿಗೆ ಸಿಕ್ಕು ನರಳಿ ನರಳಿ ಸತ್ತ ವಿಜಯನಗರ ಜಿಲ್ಲೆಯ ಮಹಿಳೆ.

ಚಿಕ್ಕಮಗಳೂರು.. ಕಾಫಿ ತೋಟದಲ್ಲಿ ಮೆಣಸು ಹರಿಯುತ್ತಿದ್ದ ಮಹಿಳೆ ಆನೆ ಕಾಲಿಗೆ ಸಿಕ್ಕು ನರಳಿ ನರಳಿ ಸಾವನ್ನಪ್ಪಿದ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಬಳಿಯ ಮನೋಜ್ ಕಾಫಿ ಎಷ್ಟೇಟ್ ನಲ್ಲಿ ಇಂದು‌ ಬೆಳಗಿನ ಜಾವ ನಡೆದಿದೆ.ಸರೋಜ 38ವರ್ಷ ಸಾವಿಗೀಡಾದ ಮಹಿಳೆ ಆಗಿದ್ದು…

Continue Readingಆನೆ ಕಾಲಿಗೆ ಸಿಕ್ಕು ನರಳಿ ನರಳಿ ಸತ್ತ ವಿಜಯನಗರ ಜಿಲ್ಲೆಯ ಮಹಿಳೆ.

ವೈಟ್ ಬೋರ್ಡ್ ವಿರುದ್ದ ಬೀದಿಗೆ ಇಳಿದ ಎಲ್ಲೊ ಬೋರ್ಡ್ ಟ್ಯಾಕ್ಸಿ ಚಾಲಕ & ಮಾಲೀಕರು.

ವಿಜಯನಗರ...ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿಂದು ಎಲ್ಲೊ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಕಾರಣ ಇತ್ತೀಚೆಗೆ ವೈಟ್ ಬೋರ್ಡ್ ವಾಹನಗಳನ್ನ ಟ್ಯಾಕ್ಸಿಯನ್ನಾಗಿಸಿಕೊಂಡು ಬಾಡಿಗೆ ನಡೆಸುವುದು ಹೆಚ್ಚಾಗಿದ್ದು, ಇದರಿಂದ ಎಲ್ಲೊ ಬೋರ್ಡ್ ಟ್ಯಾಕ್ಸಿ ಮಾಲೀಕರಿಗೆ ಮತ್ತು ಚಾಲಕರಿಗೆ…

Continue Readingವೈಟ್ ಬೋರ್ಡ್ ವಿರುದ್ದ ಬೀದಿಗೆ ಇಳಿದ ಎಲ್ಲೊ ಬೋರ್ಡ್ ಟ್ಯಾಕ್ಸಿ ಚಾಲಕ & ಮಾಲೀಕರು.

ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ಗಬ್ಬಿನ ಗಾಣದಲ್ಲಿ ಸಿಕ್ಕು ಹೆಣವಾದ.

ವಿಜಯನಗರ..ಕಬ್ಬು ನುರಿಯುವ ಗಾಣಕ್ಕೆ ಸಿಲುಕಿದ ಕೂಲಿ ಕಾರ್ಮಿಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ  ಬಳಿಯ ಗಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಬ್ಬು ನುರಿಯುವ ಯಂತ್ರಕ್ಕೆ ಗ್ರೀಸ್ ಹಚ್ಚುವ ವೇಳೆಯಲ್ಲಿ ಈ ದುರಂತ ನಡೆದಿದ್ದು,ವ್ಯಕ್ತಿಯ ರುಂಡ-…

Continue Readingಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ಗಬ್ಬಿನ ಗಾಣದಲ್ಲಿ ಸಿಕ್ಕು ಹೆಣವಾದ.

ರಾಷ್ಟ್ರಪತಿ ಸ್ಥಾನ ಸುಧಾಮೂರ್ತಿ ಅವರಿಗೆ ಕರುಣಿಸು ವಿರೂಪಾಕ್ಷೇಶ್ಚರ.

ವಿಜಯನಗರ...ಇನ್ಪೊಸಿಸ್ ಮುಖ್ಯಸ್ಥೆ ಶ್ರೀ ಮತಿ ಸುಧಾಮೂರ್ತಿ ಅವರು ರಾಷ್ಟ್ರಪತಿ ಆಗಬೇಕೆಂಬುದು ಹಂಪಿಯ ಪ್ರವಾಸಿ ಮಾರ್ಗದರ್ಶಿಗಳ ಬೇಡಿಕೆಯಾಗಿದೆ‌. ಈ ಸಂಭಂದ ಇಂದು ಹಂಪಿಯ ವಿರೂಪಾಕ್ಷೇಶ್ವರನಿಗೆ ರುದ್ರಾಭಿಷೇಕ ಮಾಡಿಸುವ ಮೂಲಕ ಹರಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪದಾದಿಕಾರಿಗಳು ಹಂಪಿಯ ಶ್ರೀ…

Continue Readingರಾಷ್ಟ್ರಪತಿ ಸ್ಥಾನ ಸುಧಾಮೂರ್ತಿ ಅವರಿಗೆ ಕರುಣಿಸು ವಿರೂಪಾಕ್ಷೇಶ್ಚರ.

ಕರ್ನಾಟಕದ ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ಗುಜರಾತಿಗೆ ಕಳ್ಳಸಾಗಾಣಿಕೆ.

ವಿಜಯನಗರ.. ಕರ್ನಾಟಕದ ಬಡವರ ಹೊಟ್ಟೆ ಮೇಲೆ ಹೊಡೆಯಲು ಬಂದಿದ್ದ ಗುಜರಾತಿಗರನ್ನ ಬಂದಿಸಿ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳುವಲ್ಲಿ ನಮ್ಮ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ 50 ಕೆಜಿ ತೂಕದ 360 ಚೀಲ ಅಕ್ಕಿಯನ್ನ ಕಂಟೇನರ್ ನಲ್ಲಿ ಸಾಗಾಟಮಾಡುತಿದ್ದರು.…

Continue Readingಕರ್ನಾಟಕದ ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ಗುಜರಾತಿಗೆ ಕಳ್ಳಸಾಗಾಣಿಕೆ.

ಪೊಲೀಸರು ಚಾಪೆ ಕೆಳಗೆ ತೂರಿದರೆ ಅಕ್ರಮ ಕುಳಗಳು ರಂಗೋಲಿ ಕೆಳಗೆ ತೂರುತಿದ್ದಾರೆ.

ವಿಜಯನಗರ...ಹೌದು ಇತ್ತೀಚೆಗೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಎತ್ತಿನ ಬಂಡಿಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ತಾಲೂಕಿನ ಉದ್ದಗಲಕ್ಕೂ ಹರಿದಿರುವ ತುಂಗಭದ್ರ ನದಿ ಒಡಲಗೆ ಖನ್ನ ಹಾಕುವ ಅಕ್ರಮ ಕುಳಗಳು, ನದಿಯಿಂದ ಮರಳು ಸಾಗಾಟಕ್ಕೆ ಎತ್ತಿನ ಬಂಡಿ…

Continue Readingಪೊಲೀಸರು ಚಾಪೆ ಕೆಳಗೆ ತೂರಿದರೆ ಅಕ್ರಮ ಕುಳಗಳು ರಂಗೋಲಿ ಕೆಳಗೆ ತೂರುತಿದ್ದಾರೆ.