ಬಳ್ಳಾರಿಯಲ್ಲಿ ಅಕ್ರಮ ರಸಗೊಬ್ಬರ ದಂದೇಕೋರರು ಅಂದರ್.

ಬಳ್ಳಾರಿ :ಸರ್ಕಾರದಿಂದ ಸಬ್ಸಿಡಿ ದರದ ಮೇಲೆ ರೈತರಿಗೆ ವಿತರಿಸಲಾದ ಯೂರಿಯಾ ಗೊಬ್ಬರವನ್ನು ರೈತರಿಂದಲೇ ಕಡಿಮೆ ಬೆಲೆಗೆ ಖರೀದಿಸಿ, ಅದೇ ಗೊಬ್ಬರವನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲವೊಂದನ್ನ ಬಳ್ಳಾರಿಯ ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಸಂಭಂದ ಬಳ್ಳಾರಿ ನಗರದ…

Continue Readingಬಳ್ಳಾರಿಯಲ್ಲಿ ಅಕ್ರಮ ರಸಗೊಬ್ಬರ ದಂದೇಕೋರರು ಅಂದರ್.

ವಾಣಿಜ್ಯ ವಿನ್ಯಾಸ ನಿರ್ಮಾಣಕ್ಕೆ ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪಡೆದಿದ್ದ ಪ್ರಾಧಿಕಾರದ  ಪರವಾನಿಗೆ ರದ್ದು.

ಹೊಸಪೇಟೆ (ವಿಜಯನಗರ ) ಒಳಚರಂಡಿ, ರಸ್ತೆ ಮತ್ತು ವಿದ್ಯುತ್ ಕಾಮಗಾರಿಯ ನಕಲಿ ದಾಖಲೆ ಸಲ್ಲಿಕೆ: ಭಟ್ರಳ್ಳಿ ಬಿಜೆಪಿ ಕಚೇರಿ ಹತ್ತಿರದ ವಾಣಿಜ್ಯ ವಿನ್ಯಾಸದ (Layout) ಅನುಮೋದನೆ ರದ್ದುಗೊಳಿಸಿದ ಹುಡಾ. ಹೊಸಪೇಟೆ: ತಾಲೂಕಿನ ಮುದ್ಲಾಪುರ ಗ್ರಾಮದ ಸರ್ವೆ ನಂಬರ್ 64 ಮತ್ತು 66/4…

Continue Readingವಾಣಿಜ್ಯ ವಿನ್ಯಾಸ ನಿರ್ಮಾಣಕ್ಕೆ ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪಡೆದಿದ್ದ ಪ್ರಾಧಿಕಾರದ  ಪರವಾನಿಗೆ ರದ್ದು.

ರಸ್ತೆ ಅಪಘಾತ ಚಿರತೆ ಸಾವು.

ವಿಜಯನಗರ (ಹೊಸಪೇಟೆ ) ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಬಳಿ ಇಂದು ಸಂಜೆ ಚಿರತೆಯೊಂದು ಸಾವನಪ್ಪಿದೆ, ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವನಪ್ಪಿದ್ದು, ಚಿಲಕನಹಟ್ಟಿ ಅರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಅನಿಮಲ್…

Continue Readingರಸ್ತೆ ಅಪಘಾತ ಚಿರತೆ ಸಾವು.

ಕೋಟಾನೋಟು ಜಾಲ ಪತ್ತೆ ಹಚ್ಚಿದ ಹರಪನಹಳ್ಳಿ ಪೊಲೀಸರು.

ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸರು ಭರ್ಜರಿ ಕಾರ್ಯಚಾರಣೆ ಮಾಡುವ ಮೂಲಕ ಕೋಟಾನೋಟು ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ. ಬಂಧಿತ ಆರೋಪಿಗಳು.1)ನರೇಂದ್ರ ಪ್ರಸಾದ್ ಎನ್.ಪಿ ತಂದೆ ಎನ್ ಪರಸಪ್ಪ2)ಟಿ. ಕುಮಾರ ಸ್ವಾಮಿ ತಂದೆ ಲೇಟ್ ಅಂಜಿನಪ್ಪ3)ಮಹಮ್ಮದ್ ರಿಯಾನ್ ತಂದೆ…

Continue Readingಕೋಟಾನೋಟು ಜಾಲ ಪತ್ತೆ ಹಚ್ಚಿದ ಹರಪನಹಳ್ಳಿ ಪೊಲೀಸರು.

ತುಂಗಭದ್ರಾ ಜಲಾಶಯದಲ್ಲಿ ನೀರಿನ ರಭಸಕ್ಕೆ ತುಂಡಾಗಿದ್ದ 19ನೇ ಕ್ರಸ್ಟ್ ಗೇಟ್ ಇಂದು ಪ್ರತ್ಯಕ್ಷ.

ಹೊಸಪೇಟೆ ( ವಿಜಯನಗರ )ನೀರಿನ ರಭಸಕ್ಕೆ ಮುರಿದು ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್  ಗೇಟ್ ಕೊನೆಗೂ ಪ್ರತ್ಯಕ್ಷ. ಹೌದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಮುರಿದು ಸುಮಾರು ಎಂಟು ದಿನಗಳು ಕಳೆದಿದ್ದವು, ಕಳೆದ 8 ದಿನಗಳಿಂದ…

Continue Readingತುಂಗಭದ್ರಾ ಜಲಾಶಯದಲ್ಲಿ ನೀರಿನ ರಭಸಕ್ಕೆ ತುಂಡಾಗಿದ್ದ 19ನೇ ಕ್ರಸ್ಟ್ ಗೇಟ್ ಇಂದು ಪ್ರತ್ಯಕ್ಷ.

ಬಿಟಿವಿ ಮಾಲೀಕ ಜಿಎಂ ಕುಮಾರ್ ವಿರುದ್ಧದ ಕೇಸ್ ತಕ್ಷಣಕ್ಕೆ ವಾಪಸ್ ಪಡೆಯುವಂತೆ ರಾಜ್ಯಪಾಲರ ಆದೇಶದ.

ಬೆಂಗಳೂರು :ಇದು ಪತ್ರಿಕೋದ್ಯಮ-ಪತ್ರಿಕಾ ಧರ್ಮಕ್ಕೆ ಸಂದ ಜಯ ಎಂದರೂ ತಪ್ಪಾಗಲಿಕ್ಕಿಲ್ಲವೇನೋ..? ಪೊಲೀಸ್ ವ್ಗವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು "ಪತ್ರಿಕಾಸ್ವಾತಂತ್ರ್ಯ" ವನ್ನು ಹತ್ತಿಕ್ಕುವ ದುಸ್ಸಾಹಸ ನಡೆಸುತ್ತಿರುವ ಸರ್ಕಾರಕ್ಕೆ ಸರಿಯಾಗೇ ಶಾಸ್ತಿಯಾಗಿದೆ.ಖುದ್ದು ರಾಜ್ಯಪಾಲರೇ ಸರ್ಕಾರದ ಧೋರಣೆಗೆ ಗರಂ ಆಗಿದ್ದು ರಾಜ್ಯದ ಪ್ರತಿಷ್ಟಿತ ಸುದ್ದಿವಾಹಿನಿ ಬಿಟಿವಿ ಮಾಲೀಕರಾದ…

Continue Readingಬಿಟಿವಿ ಮಾಲೀಕ ಜಿಎಂ ಕುಮಾರ್ ವಿರುದ್ಧದ ಕೇಸ್ ತಕ್ಷಣಕ್ಕೆ ವಾಪಸ್ ಪಡೆಯುವಂತೆ ರಾಜ್ಯಪಾಲರ ಆದೇಶದ.

ವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು…

Continue Readingವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ವಿಜಯನಗರ...ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್  ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ…

Continue Readingಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ವಿಜಯನಗರ..( ಹೊಸಪೇಟೆ )  ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…

Continue Readingಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ವಿಜಯನಗರ..(ಹೊಸಪೇಟೆ) ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಇಲಾಖೆಯ ಸಿಬ್ಬಂದಿ ಸಾವಿಗೆ ಕಾರಣವಾದ ಘಟನೆ ಹೊಸಪೇಟೆ ನಗರದ ಹೊರ ವಲಯದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹೊಸಪೇಟೆ ನಗರದ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿರುವ 88 ಮುದ್ಲಾಪುರ ಗ್ರಾಮದ ಬಸವರಾಜ್ (45)ಸಾವಿಗೀಡಾದ ರೈಲ್ವೇ ಇಲಾಖೆಯ…

Continue Readingರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?