ವಿಜಯನಗರ ಖಾಕಿಗೆ ಕೊರೊನ ಕಾಟ.
. ವಿಜಯನಗರ.ಶಾಲಾಮಕ್ಕಳ ಬೆನ್ನುಬಿದ್ದಾಯ್ತು, ಆರೋಗ್ಯ ಸಿಬ್ಬಂದಿ ಆಯ್ತು, ಜನ ಸಾಮಾನ್ಯರ ಸರಣಿ ಅಂತೂ ಮೊದಲೆ ಮುಗಿದಿತ್ತು. ಇದೀಗ ಪೊಲೀಸ್ ಸಿಬ್ಬಂದಿಗಳ ಬೆನ್ನುಬಿದ್ದಿದೆ ಮಹಾಮಾರಿ ಕೊರೊನ, ಹೌದು ಇದೀಗ ವಿಜಯನಗರ ಜಿಲ್ಲೆಯಲ್ಲಿ ಹತ್ತು ಜನ ಪೊಲೀಸ್ ಸಿಬ್ಬಂದಿಗಳಲ್ಲಿ ಕಾಣಿಸಿಕೊಂಡಿದೆ ಮಹಾಮಾರಿ ಕೊರೊನ. ಅನಾರೋಗ್ಯಕ್ಕೆ…