ಕೊಡಚಾದ್ರಿ ಚಿಟ್ ಫಂಡ್ ವತಿಯಿಂದ ಸಾಗರದಲ್ಲಿ ಹೆಲ್ಮೆಟ್ ಜಾಗೃತಿ ಜಾಥಾ
ಸಾಗರ (ಶಿವಮೊಗ್ಗ ಜಿಲ್ಲೆ) ಸದಾ ಸಂಚಾರ ನಿಯಮ ಹಾಗೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಮ್ಮ ಜೀವ ರಕ್ಷಿಸಿ ಕೊಳ್ಳಲು ಇದೊಂದೆ ಪರಿಹಾರ ಮಾರ್ಗ ಎಂದು ಕೊಡಚಾದ್ರಿ ಚಿಟ್ ಫಂಡ್ ತಾಲ್ಲೂಕು ಬ್ರಾಂಚ್ ಮ್ಯಾನೇಜರ್ ಶ್ರೀಪತಿ ಹೇಳಿದರು. ತಾಲ್ಲೂಕಿನ ಸಾಗರ ಟೌನ್ ಪೋಲಿಸ್…
