ಆದ್ರಪ್ರದೇಶದಲ್ಲಿರುವ ವಿಜಯನಗರ ಸಾಮ್ರಾಜ್ಯ ಕಾಲದ ಸ್ಮಾರಕಗಳ ಅಧ್ಯಾಯನಕ್ಕೆ ತೆರಳಿದ ಹಂಪಿ ಪ್ರವಾಸಿ ಮಾರ್ಗದರ್ಶಿಗಳು.
ಆಂದ್ರಪ್ರದೇಶ..ಯಾಗಂಟಿ ಉಮಾ ಮಹೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡಿದ್ದಾರೆ ಹಂಪಿಯ 25ಕ್ಕೂ ಹೆಚ್ವು ಪ್ರವಾಸಿಮಾರ್ಗದರ್ಶಿಗಳು,ಈ ಸ್ಥಳಕ್ಕೆ ಸಂಭಂದಿಸಿದ ಇತಿಹಾಸ, ಪ್ರಾಮುಖ್ಯತೆ, ಮತ್ತು ಪ್ರವಾಸ ಮಾರ್ಗದರ್ಶಿಯನ್ನ ಹಂಪಿಗೆ ಬರುವ ಪ್ರವಾಸಿಗರಿಗೆ ವಿವರಿಸುವ ಕೆಲಸ ಇನ್ನುಮುಂದೆ ನಿರಂತರವಾಗಿ ಮಾಡಲಿದ್ದಾರೆ ಮಾರ್ಗದರ್ಶಿಗಳು, ಯಾಗಂಟಿ ಎಂಬ ಪ್ರದೇಶ ಆಂದ್ರ…