ವಿಜಯನಗರದಲ್ಲಿ ಮಹಿಳಾ ಮಣಿಗಳ ಕೈ ಕಾಳಗ, ಇಬ್ಬರ ವಿರುದ್ಧ ದೂರು ದಾಖಲು. ಬಂಧನ.
ವಿಜಯನಗರ (ಹೊಸಪೇಟೆ )ಮಾನಹಾನಿ ಮತ್ತು ಜಾತಿ ನಿಂದನೆ ಆರೋಪದ ಅಡಿಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಹೊಸಪೇಟೆ ಪಟ್ಟಣ ಪೊಲೀಸ್ರು ಬಂಧಿಸಿದ್ದಾರೆ. ಹೊಸಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ ಮತ್ತು ಸಂದೀಪ್ ಬಂದಿತ ಆರೋಪಿಗಳಾಗಿದ್ದಾರೆ. ಕಳೆದ 3 ನೇ ತಾರೀಕಿನಂದು ಹೊಸಪೇಟೆ…
