ದರ್ಗಾ ಮಸೀದಿ ಗೋಡೆ ಮೇಲೆ ಉರುಳಿದ ಬೃಹತ್ ಬಂಡೆ ಕಲ್ಲು. ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರಿ ದುರಂತ.
ಬಳ್ಳಾರಿ...ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ದರ್ಗಾದ ಮೇಲೆ ಉರುಳಿದ ಘಟನೆ ಬಳ್ಳಾರಿ ನಗರದ ಸಂಗಮ್ ವೃತ್ತದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಖ್ದೂಮ್ ಜಾನಿ ಬಾಬಾ ದರ್ಗಾ ಮಸೀದಿ ಗೋಡೆಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇತ್ತೀಚೆ ನಿರಂತರ ಮಳೆ…