ವಿಶ್ವ ವಿಖ್ಯಾತ ಹಂಪಿಯಲ್ಲಿ ಭದ್ರತಾ ಸಿಬ್ಬಂದಿಗೆ ಕರಡಿ ಚಿರತೆಗಳ ಕಾಟ. ಕಳ್ಳರಿಗೆ ಚಲ್ಲಾಟ.
ವಿಜಯನಗರ (ಹೊಸಪೇಟೆ).. ವಿಶ್ವ ವಿಖ್ಯಾತ ಹಂಪಿಯಲ್ಲಿ ನಿನ್ನೆ ಶ್ರೀಗಂಧ ಕಳ್ಳತನ ನಡೆದಿದೆ. ಹಂಪಿಯ ಕಮಲ ಮೆಹಲ್ ಆವರಣದಲ್ಲಿದ್ದ ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮರವನ್ನ ಕಡಿದ ಶ್ರೀಗಂಧ ಕಳ್ಳರು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ. ಈ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು…