ವಾಣಿಜ್ಯ ವಿನ್ಯಾಸ ನಿರ್ಮಾಣಕ್ಕೆ ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪಡೆದಿದ್ದ ಪ್ರಾಧಿಕಾರದ  ಪರವಾನಿಗೆ ರದ್ದು.

ಹೊಸಪೇಟೆ (ವಿಜಯನಗರ ) ಒಳಚರಂಡಿ, ರಸ್ತೆ ಮತ್ತು ವಿದ್ಯುತ್ ಕಾಮಗಾರಿಯ ನಕಲಿ ದಾಖಲೆ ಸಲ್ಲಿಕೆ: ಭಟ್ರಳ್ಳಿ ಬಿಜೆಪಿ ಕಚೇರಿ ಹತ್ತಿರದ ವಾಣಿಜ್ಯ ವಿನ್ಯಾಸದ (Layout) ಅನುಮೋದನೆ ರದ್ದುಗೊಳಿಸಿದ ಹುಡಾ. ಹೊಸಪೇಟೆ: ತಾಲೂಕಿನ ಮುದ್ಲಾಪುರ ಗ್ರಾಮದ ಸರ್ವೆ ನಂಬರ್ 64 ಮತ್ತು 66/4…

Continue Readingವಾಣಿಜ್ಯ ವಿನ್ಯಾಸ ನಿರ್ಮಾಣಕ್ಕೆ ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪಡೆದಿದ್ದ ಪ್ರಾಧಿಕಾರದ  ಪರವಾನಿಗೆ ರದ್ದು.

ರಸ್ತೆ ಅಪಘಾತ ಚಿರತೆ ಸಾವು.

ವಿಜಯನಗರ (ಹೊಸಪೇಟೆ ) ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಬಳಿ ಇಂದು ಸಂಜೆ ಚಿರತೆಯೊಂದು ಸಾವನಪ್ಪಿದೆ, ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವನಪ್ಪಿದ್ದು, ಚಿಲಕನಹಟ್ಟಿ ಅರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಅನಿಮಲ್…

Continue Readingರಸ್ತೆ ಅಪಘಾತ ಚಿರತೆ ಸಾವು.

ಹಂಪಿಯಲ್ಲಿ ಪ್ರವಾಸಿಗರಿಗೆ ಚಿರತೆ ಪ್ರತ್ಯಕ್ಷ. ಟ್ರಾಫಿಕ್ ನಿಯಂತ್ರಿಸಿದ ಟ್ಯಾಕ್ಸಿ ಚಾಲಕರು.

ಹೊಸಪೇಟೆ (ವಿಜಯನಗರ )ವಿಶ್ವ ವಿಖ್ಯಾತ ಹಂಪಿ ಕೇವಲ ಪ್ರವಾಸಿತಾಣ ಮಾತ್ರವಲ್ಲ ವನ್ಯಜೀವಗಳ ವಾಸತಾಣ ಕೂಡ ಹೌದು. ಕೆಲವರು ಹಂಪಿಯ ಸ್ಮಾರಕಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದರೆ, ಇನ್ನೂ ಕೆಲವು ವನ್ಯ ಜೀವಿಗಳ ಪ್ರಾಣಿಪ್ರಿಯರು ಕತ್ತಲ್ಲಿ ಕ್ಯಾಮರಾ ನೇತು ಹಾಕಿಕೊಂಡು ಇಲ್ಲಿರುವ ವನ್ಯ…

Continue Readingಹಂಪಿಯಲ್ಲಿ ಪ್ರವಾಸಿಗರಿಗೆ ಚಿರತೆ ಪ್ರತ್ಯಕ್ಷ. ಟ್ರಾಫಿಕ್ ನಿಯಂತ್ರಿಸಿದ ಟ್ಯಾಕ್ಸಿ ಚಾಲಕರು.

ಕೋಟಾನೋಟು ಜಾಲ ಪತ್ತೆ ಹಚ್ಚಿದ ಹರಪನಹಳ್ಳಿ ಪೊಲೀಸರು.

ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸರು ಭರ್ಜರಿ ಕಾರ್ಯಚಾರಣೆ ಮಾಡುವ ಮೂಲಕ ಕೋಟಾನೋಟು ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ. ಬಂಧಿತ ಆರೋಪಿಗಳು.1)ನರೇಂದ್ರ ಪ್ರಸಾದ್ ಎನ್.ಪಿ ತಂದೆ ಎನ್ ಪರಸಪ್ಪ2)ಟಿ. ಕುಮಾರ ಸ್ವಾಮಿ ತಂದೆ ಲೇಟ್ ಅಂಜಿನಪ್ಪ3)ಮಹಮ್ಮದ್ ರಿಯಾನ್ ತಂದೆ…

Continue Readingಕೋಟಾನೋಟು ಜಾಲ ಪತ್ತೆ ಹಚ್ಚಿದ ಹರಪನಹಳ್ಳಿ ಪೊಲೀಸರು.

ಕೃಷಿ ಸಾಧಕರನ್ನು ಗುರುತಿಸಿ ಗೌರವಿಸಿದ ಪ್ರಜಾವಾಣಿ

ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿಕಾರ್ಯಕ್ರಮದಲ್ಲಿ ರೈತರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಗರಿಬೊಮ್ಮನಹಳ್ಳಿ ಹಿರೇಸೊಬಟಿಯ ಎಚ್‌. ಈರಣ್ಣ ಕಡ್ಲೆಪ್ಪ, ನೆಲ್ಕುದ್ರಿಯ ಎಚ್‌. ಬಸವರಾಜ ಸಿದ್ದಪ್ಪ, ಹರಪನಹಳ್ಳಿಯ ಕಮಲಮ್ಮ ಬಸವಂತಪ್ಪ, ಸುಜಾತ ನಾಗರಾಜ್‌, ಹೂವಿನಹಡಗಲಿಯ ರವಿಕುಮಾರ…

Continue Readingಕೃಷಿ ಸಾಧಕರನ್ನು ಗುರುತಿಸಿ ಗೌರವಿಸಿದ ಪ್ರಜಾವಾಣಿ

ವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು…

Continue Readingವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ವಿಜಯನಗರ...ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್  ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ…

Continue Readingಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಹೊಸಪೇಟೆ(ವಿಜಯನಗರ),ಡಿ.17 ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಬಾಗಳಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು…

Continue Readingಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ವಿಜಯನಗರ..( ಹೊಸಪೇಟೆ )  ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…

Continue Readingಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ವಿಜಯನಗರ ( ಹೊಸಪೇಟೆ )ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಮಧ್ಯಪ್ರದೇಶ್ ಮೂಲದ ಉದ್ಯಮಿ ಯುವರಾಜ್ ಸಿಂಗ್ ಜಾದೂನ್ ಅವರ ವಿವಾಹ ಸಮಾರಂಭ ನಿನ್ನೆ ರಾಜಸ್ಥಾನದ ರಾಮ್ ಬಾಗ್ ಪ್ಯಾಲೇಸ್ ನಲ್ಲಿ ನಡೆಯಿತು. ಸಿಎಂ ಬಸವರಾಜ್ ಬೊಮ್ಮಾಯಿ,…

Continue Readingರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.