ವಾಣಿಜ್ಯ ವಿನ್ಯಾಸ ನಿರ್ಮಾಣಕ್ಕೆ ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪಡೆದಿದ್ದ ಪ್ರಾಧಿಕಾರದ ಪರವಾನಿಗೆ ರದ್ದು.
ಹೊಸಪೇಟೆ (ವಿಜಯನಗರ ) ಒಳಚರಂಡಿ, ರಸ್ತೆ ಮತ್ತು ವಿದ್ಯುತ್ ಕಾಮಗಾರಿಯ ನಕಲಿ ದಾಖಲೆ ಸಲ್ಲಿಕೆ: ಭಟ್ರಳ್ಳಿ ಬಿಜೆಪಿ ಕಚೇರಿ ಹತ್ತಿರದ ವಾಣಿಜ್ಯ ವಿನ್ಯಾಸದ (Layout) ಅನುಮೋದನೆ ರದ್ದುಗೊಳಿಸಿದ ಹುಡಾ. ಹೊಸಪೇಟೆ: ತಾಲೂಕಿನ ಮುದ್ಲಾಪುರ ಗ್ರಾಮದ ಸರ್ವೆ ನಂಬರ್ 64 ಮತ್ತು 66/4…
