ವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು…

Continue Readingವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ವಿಜಯನಗರ...ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್  ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ…

Continue Readingಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ವಿಜಯನಗರ..( ಹೊಸಪೇಟೆ )  ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…

Continue Readingಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ವಿಜಯನಗರ..(ಹೊಸಪೇಟೆ) ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಇಲಾಖೆಯ ಸಿಬ್ಬಂದಿ ಸಾವಿಗೆ ಕಾರಣವಾದ ಘಟನೆ ಹೊಸಪೇಟೆ ನಗರದ ಹೊರ ವಲಯದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹೊಸಪೇಟೆ ನಗರದ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿರುವ 88 ಮುದ್ಲಾಪುರ ಗ್ರಾಮದ ಬಸವರಾಜ್ (45)ಸಾವಿಗೀಡಾದ ರೈಲ್ವೇ ಇಲಾಖೆಯ…

Continue Readingರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ಕೂಡ್ಲಿಗಿ ಶಾಸಕನ ಆಪ್ತನಿಂದ ಯುವಕನ ಮೇಲೆ ಹಲ್ಲೆ, ದೌರ್ಜನ್ಯ.

ವಿಜಯನಗರ ಜಿಲ್ಲೆ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಪ್ತ ಮಲ್ಲಿಕಾರ್ಜುನ ಗೌಡ ಯುವಕನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ ಆರೋಪ ಕೇಳಿ ಬಂದಿದೆ.ನಾಗರಾಜ್ ನಿರ್ಕಲಪ್ಪನವರ್ ಹಲ್ಲೆಗೆ ಒಳಗಾಗಿದ್ದ ಯುವಕನಾಗಿದ್ದು,  ಕೂಡ್ಲಿಗಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಯ ದೃಶ್ಯಗಳು CCTV ಯಲ್ಲಿ ಸೆರೆಯಾಗಿವೆ,   ಅಮೇಜಾನ್ ಗೋದಾಮಿನ…

Continue Readingಕೂಡ್ಲಿಗಿ ಶಾಸಕನ ಆಪ್ತನಿಂದ ಯುವಕನ ಮೇಲೆ ಹಲ್ಲೆ, ದೌರ್ಜನ್ಯ.

ದೀಪಾವಳಿ ಪೂಜೆಗೆ ಇಟ್ಟಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದಿದ್ದವರ ಕೈಗೆ ಕೊಳ.

ವಿಜಯನಗರ (ಹೊಸಪೇಟೆ). ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿ ಸಾಮಾನುಗಳನ್ನ ಕದ್ದಿದ್ದ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂದಿತರಿಂದ 2ಲಕ್ಷ 74ಸಾವಿರ ಮೌಲ್ಯದ 5.48ಕೆ.ಜಿ.ತೂಕದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು. ಬಂಟ್ರು ಪವಾಡೆಪ್ಪ,…

Continue Readingದೀಪಾವಳಿ ಪೂಜೆಗೆ ಇಟ್ಟಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದಿದ್ದವರ ಕೈಗೆ ಕೊಳ.

ವಿಶ್ವ ವಿಖ್ಯಾತ ಹಂಪಿಯಲ್ಲಿ ಅಗ್ನಿ ಅವಘಡ, ಮ್ಯಾಂಗೊ ಟ್ರಿ ಹೊಟೆಲ್ ಭಸ್ಮ.

ವಿಜಯನಗರ(ಹೊಸಪೇಟೆ)..ನಿನ್ನೆ ತಡರಾತ್ರಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ, ಹಂಪಿಯ ವಿರೂಪಾಕ್ಷೇಶ್ಚರ ದೇವಾಲಯದ ಮುಂಬಾಗದಲ್ಲಿರುವ ಮ್ಯಾಂಗೊ ಟ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ, ಪಕ್ಕದ ಮೊಹನ್ ಚಿಕ್ಬಟ್ ಜೋಶಿಯವರ ಊಟದ ಹಾಲ್ ಗೆ ತಾಗಿದ ಬೆಂಕಿ ಪಕ್ಕದ…

Continue Readingವಿಶ್ವ ವಿಖ್ಯಾತ ಹಂಪಿಯಲ್ಲಿ ಅಗ್ನಿ ಅವಘಡ, ಮ್ಯಾಂಗೊ ಟ್ರಿ ಹೊಟೆಲ್ ಭಸ್ಮ.

ಇಸ್ಪಿಟ್ ಅಡ್ಡಾಗಳ ಮೇಲೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ಜೈಲಿಗೆ.

ವಿಜಯನಗರ.. (ಹೊಸಪೇಟೆ) ದಕ್ಷ ಪೊಲೀಸ್ ಅಧಿಕಾರಿಯೊಬ್ಬ ತಮ್ಮ ಇಲಾಖೆಯ ಬ್ರಷ್ಟ ಸಿಬ್ಬಂದಿಗಳಿಗೆ ಬಿಸಿಮುಟ್ಟಿಸಿದ ಸುದ್ದಿ ಇದು. ಹೌದು ಹೊಸ ವಿಜಯನಗರ ಜಿಲ್ಲೆ ಉದಯ ಆದ ಮೇಲೆ ಏನೆಲ್ಲ ಬದಲಾವಣೆ ಆಗಿದೆಯೊ ಇಲ್ಲ ಗೊತ್ತಿಲ್ಲ, ಆದ್ರೆ ಹೊಸ ಜಿಲ್ಲೆಯ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಂತೂ…

Continue Readingಇಸ್ಪಿಟ್ ಅಡ್ಡಾಗಳ ಮೇಲೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ಜೈಲಿಗೆ.

ಮೀಸೆ ಚಿಗುರುವ ಮುನ್ನ ಮನೆಗಳ್ಳತನಕ್ಕೆ ಇಳಿದ, ಕದ್ದ ಮಾಲು ಸಮೇತ ಪೊಲೀಸರ ಅತಿಥಿ ಆದ.

ವಿಜಯನಗರ.(ಹೊಸಪೇಟೆ) ಮನೆಗಳ್ಳನನ್ನ ಬಂದಿಸುವಲ್ಲಿ ಕಮಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಕುಮಾರ್ (21)ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 47ಸಾವಿರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ವಶಕ್ಕೆ ಪಡೆದು ಇನ್ನೂ ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.. ದಿನಾಂಕ 02-10-2022 ರಂದು ಕಮಲಾಪುರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11ವಾರ್ಡಿನ ಮನೆಯೊಂದರಲ್ಲಿ…

Continue Readingಮೀಸೆ ಚಿಗುರುವ ಮುನ್ನ ಮನೆಗಳ್ಳತನಕ್ಕೆ ಇಳಿದ, ಕದ್ದ ಮಾಲು ಸಮೇತ ಪೊಲೀಸರ ಅತಿಥಿ ಆದ.

ಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.

ವಿಜಯನಗರ (ಹೊಸಪೇಟೆ) ನಿರಂತರ ಮಳೆಯ ಪರಿಣಾಮ ಐತಿಹಾಸಿಕ ಹಂಪಿಯ ಶ್ರೀಕೋದಂಡ ರಾಮಸ್ವಾಮಿ ದೇವಸ್ಥಾನ ಮುಂಬಾಗದ ತಡಗೋಡೆ ಇಂದು ಸಂಜೆ ಕುಸಿದಿದೆ. ಅದೃಷ್ಟವಶಾತ್ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಿಲ್ಲ, ಸ್ಥಳೀಯರ ಮಾಹಿತಿ ಪ್ರಕಾರ ಗೋಡೆ ಕುಸಿಯುವ ಕೆಲವೇ ಘಳಿಗೆ ಮುನ್ನ ಪ್ರವಾಸಿಗರು ಈ…

Continue Readingಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.