ಒಂದೇ ಸೂರಿನಡಿ ಜಿಲ್ಲಾಧಿಕಾರಿ, ಜಿಪಂ ಕಚೇರಿ, ಉದ್ಘಾಟನೆ ಮಾಡಿದ ಸಚಿವ ಸಿಂಗ್

ವಿಜಯನಗರ...ಡಿಎಂಎಫ್ ಯೋಜನೆ ಅಡಿಯಲ್ಲಿ ಹೊಸಪೇಟೆ ನಗರದಲ್ಲಿ ವಿಜಯನಗರ ಜಿಲ್ಲಾಡಳಿತ ಕಚೇರಿಗಾಗಿ ಗುರುತಿಸಲಾದ ಟಿಎಸ್ಪಿಯ ನೆಲಮಹಡಿ ಹಾಗೂ ಮೊದಲ ಮಹಡಿ ನವೀಕರಣಗೊಂಡ ಕಟ್ಟಡವನ್ನು ಪ್ರವಾಸೋದ್ಯಮ, ಪರಿಸರ,ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರು ಬುಧವಾರ ಉದ್ಘಾಟಿಸಿದರು,ವಿಜಯನಗರ ಜಿಲ್ಲೆಯಾಗಿ ಅಧಿಕೃತವಾಗಿ ಆರಂಭಗೊಂಡ ನಂತರ ಅಮರವಾತಿ ಅತಿಥಿಗೃಹದಲ್ಲಿ ಜಿಲ್ಲಾಧಿಕಾರಿ…

Continue Readingಒಂದೇ ಸೂರಿನಡಿ ಜಿಲ್ಲಾಧಿಕಾರಿ, ಜಿಪಂ ಕಚೇರಿ, ಉದ್ಘಾಟನೆ ಮಾಡಿದ ಸಚಿವ ಸಿಂಗ್