ಕಾಮುಕ ಅಧಿಕಾರಿಗೆ ಜೈಲು ದಾರಿ ತೋರಿಸಿದ ನ್ಯಾಯಾಲಯ.

ತುಮಕೂರು..ತುಮಕೂರು ಜಿಲ್ಲೆಯಲ್ಲಿ ಬುದ್ದಿಮಾಂಧ್ಯೆ ಮೇಲೆ ಅಶಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅತ್ಯಾಚಾರ ಪ್ರಕರಣ ಕೊನೆಗೂ ಅಂತ್ಯಗೊಂಡಿದೆ. ಅತ್ಯಾಚಾರ ಎಸಗಿದ್ದ ಕಾಮುಕ ಅಧಿಕಾರಿ ವಿರುದ್ದ ಇದ್ದ ಎಲ್ಲಾ ಆರೋಪಗಳು ಸಾಬೀತಾಗಿ ತಪ್ಪಿತಸ್ಥ ಎಂದು ತುಮಕೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಎಲ್ಲಾ ಆರೋಪಗಳು ಸಾಬೀತಾದ…

Continue Readingಕಾಮುಕ ಅಧಿಕಾರಿಗೆ ಜೈಲು ದಾರಿ ತೋರಿಸಿದ ನ್ಯಾಯಾಲಯ.