ಕೃಷಿ ಸಾಧಕರನ್ನು ಗುರುತಿಸಿ ಗೌರವಿಸಿದ ಪ್ರಜಾವಾಣಿ
ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿಕಾರ್ಯಕ್ರಮದಲ್ಲಿ ರೈತರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಗರಿಬೊಮ್ಮನಹಳ್ಳಿ ಹಿರೇಸೊಬಟಿಯ ಎಚ್. ಈರಣ್ಣ ಕಡ್ಲೆಪ್ಪ, ನೆಲ್ಕುದ್ರಿಯ ಎಚ್. ಬಸವರಾಜ ಸಿದ್ದಪ್ಪ, ಹರಪನಹಳ್ಳಿಯ ಕಮಲಮ್ಮ ಬಸವಂತಪ್ಪ, ಸುಜಾತ ನಾಗರಾಜ್, ಹೂವಿನಹಡಗಲಿಯ ರವಿಕುಮಾರ…