ಬಲಿಗಾಗಿ ಕಾದಿವೆ ದೀಪದ ಬಳ್ಳಿಗಳು.
ವಿಜಯನಗರ (ಹೊಸಪೇಟೆ ). ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ನೀವೇನಾದರೂ ಸಂಚಾರ ನಡೆಸುತಿದ್ದರೆ ಕೊಂಚ ಎಚ್ಚರ ವಹಿಸಿ ಸಂಚರಿಸಿ. ಯಾಕೆಂದರೆ ನಗರದ ರಸ್ತೆಗಳಲ್ಲಿನ ಡಿವೈಡರ್ ಗಳಲ್ಲಿ ಬೆಳಕಿನ ಸಂಬಂಧ ಹಾಕಿರುವ ವಿದ್ಯುತ್ ವೈರ್ ಗಳು ನಿಮಗೆ ಅಪಾಯ ತಂದರು ತರಬಹುದು, ಹೌದು…