ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ*
ವಿಜಯನಗರ ( ಹೊಸಪೇಟೆ )ಹಂಪಿ ಕನ್ನಡ ವಿ.ವಿ.ಸಮೀಪದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನವಕ್ಕೆ ಬಿಹಾರದಿಂದ ವಿಶೇಷ ಅತಿಥಿ ಆಗಮನವಾಗಿದೆ. ಡಾರ್ವಿನ್ ವಿಕಾಸವಾದಕ್ಕೆ ಕಣ್ಣೆದುರಿನ ಸಾಕ್ಷ್ಯವಾಗಿ ಪ್ರವಾಸಿಗರೆದುರು ಈ ಅತಿಥಿ ಗೋಚರಿಸಲಿದ್ದಾನೆ. ಅಷ್ಟುಕ್ಕೂ ಈ ಅತಿಥಿ ಯಾರೆಂದು ಉಹಿಸುತ್ತಿದ್ದೀರಾ? ಇದೇ ಆಫ್ರಿಕಾ…