ಜೋಳದರಾಶಿ ಗುಡ್ಡದಲ್ಲಿ ಅಗ್ನಿವಗಡ. ಅಪಾರ ಪ್ರಮಾಣದ ಪ್ರಾಣಿ ಹಾಗೂ ಸಸ್ಯ ಸಂಕುಲ ಬೆಂಕಿಗೆ ಆಹುತಿ.
ವಿಜಯನಗರ ( ಹೊಸಪೇಟೆ) ಜೋಳದರಾಶಿ ಗುಡ್ಡದಲ್ಲಿ ಅಗ್ನಿವಗಡ. ಅಪಾರ ಪ್ರಮಾಣದ ಪ್ರಾಣಿ ಹಾಗೂ ಸಸ್ಯ ಸಂಕುಲ ಬೆಂಕಿಗೆ ಆಹುತಿ. ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರ ವಲಯದಲ್ಲಿರುವ ಜೋಳದರಾಶಿ ಗುಡ್ಡಕ್ಕೆ ಇಂದು ಮಧ್ಯಾಹ್ನ ಬೆಂಕಿ ಬಿದ್ದಿದೆ. ಯಾರು ಕಿಡಿಗೇಡಿಗಳು ಕಾಡಿಗೆ…