ಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.
ಹಂಪೆ (ವಿಜಯನಗರ ) ಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.ಸಿ. ಎಸ್. ಆರ್. ಅನುದಾನ ಬಳಸಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಾಹಣೆ, ಯಾರ ಹೊಣೆ ಎಂಬ ಪ್ರಶ್ನೆ ಇಲ್ಲಿಗೆ ಬರುವ ಪ್ರವಾಸಿಗರಿಗೆ…
