ನದಿಯಲ್ಲಿ ಈಜಲು ಹೋಗಿ ಯುವಕ ಸಾವು.
ವಿಜಯನಗರ.. ಮಕರ ಸಂಕ್ರಾಂತಿಗೆಂದು ಗೆಳೆಯರೊಂದಿಗೆ ತುಂಗಭದ್ರ ನದಿಗೆ ತೆರಳಿದ್ದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸೇತುವೆ ಬಳಿ ನಡೆದಿದೆ. ಹೊಳಲು ಗ್ರಾಮದ ಕಾರ್ತಿಕ 15ವರ್ಷಸಾವಿಗೀಡಾದ ಯುವಕನಾಗಿದ್ದು ಹೊಳಲು ಗ್ರಾಮದ ಸ್ವಾಮಿ…
