ಹಸುಗೂಸಿನ ಅನ್ನಕ್ಕೆ ಖನ್ನ ಹಾಕಿದ ಕಾರ್ಯಕರ್ತೆಯರು.
ವಿಜಯಪುರ..ಅಂಗನವಾಡಿ ಆಹಾರಧಾನ್ಯವನ್ನ ಕದ್ದು ಮನೆಗೆ ಸಾಗಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನ ಗ್ರಾಮಸ್ಥರು ಹಿಡಿದು ಬುದ್ದಿ ಕಲಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಂಗಲಾ ಹಾಗೂ ಉಮ್ಮಕ್ಕ ಗ್ರಾಮಸ್ಥರ ಕೈಯಲ್ಲಿ…
